Surprise Me!

Bagalkot girl reads letter complaining and slams BJP government | Oneindia Kannada

2019-10-23 1,217 Dailymotion

ಜಿಲ್ಲೆಯ ಮುಧೋಳ ತಾಲ್ಲೂಕಿನ ರನ್ನ ಬೆಳಗಲಿಯಲ್ಲಿ ಮಳೆ, ಪ್ರವಾಹದಿಂದ ಹಾನಿಗೊಳಗಾದ ರಸ್ತೆಯನ್ನು ದುರಸ್ತಿಪಡಿಸುವಂತೆ ಬಾಲಕಿಯೊಬ್ಬಳು ಸರ್ಕಾರಕ್ಕೆ ಮನವಿ ಮಾಡುವ ವಿಡಿಯೋ ವೈರಲ್ ಆಗಿದೆ. ರಸ್ತೆ ಮೇಲೆ ನೀರು ಹರಿಯುತ್ತಿದ್ದರೂ ಸರಿಪಡಿಸಲು ಯಾರೂ ಬರುತ್ತಿಲ್ಲ ಎಂದು ಬಾಲಕಿ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

A video of Bagalkot girl reads letter complaining and slams public servants as no one is caring about their road problem.